Saturday, November 26, 2011

ಮಾತ್ಗವಿತೆ-9

ರಂಗಿನಾಟ
ಕಾಮ ಸತ್ತದ್ದಕ್ಕೋ
ಮತ್ತೇ ಎದ್ದಿದ್ದಕ್ಕೋ
ತಿಳಿಯದು
ರತಿಸುಖದ ಅಂತಿಮಕೆ
ಕಕ್ಕಿಕೊಂಡಾಗ ಕಾಮ ಸಾಯುತ್ತಾನೆ
ಹತ್ತು ಹದಿನೈದು ನಿಮಿಷದಲ್ಲೇ
ಮತ್ತೇ ಚಿಗಿತು ನಿಲ್ಲುತ್ತಾನೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.