About Me : ಅಹಂ ಬ್ರಹ್ಮಾಸ್ಮಿ !

ಡಾ. ಸಿದ್ಧರಾಮ ಕಾರಣಿಕ

ಜನನ : ೨೦-೦೭-೧೯೭೫

ಊರು : ರಾಯಬಾಗ – ಬೆಳಗಾವಿ ಜಿಲ್ಲೆ

ಶಿಕ್ಷಣ : ಎಂ.ಎ., ಪಿಎಚ್.ಡಿ. ಯುಜಿಸಿ ಪೋಸ್ಟ್ ಡಾಕ್ಟರಲ್ ಫೆಲೋ

ಸಂಪರ್ಕ : ಕಾರಣಿಕ ಬ್ಲಾಗ್ (karanik75karanik@blogspot.com, ವಾದ-ಸಂವಾದ (karanik.wordpress.com)

ಫೇಸ್ ಬುಕ್, ಈಮೇಲ್ (ksidrama@gmail.com, karanik.1975@gmail.com, ksdiram@yahoo.com) ಇತ್ಯಾದಿ.

ಸಧ್ಯ ಧಾರವಾಡ ವಾಸ

ಇಲ್ಲಿಯವರೆಗೆ 31 ಕೃತಿಗಳು ಪ್ರಕಟವಾಗಿವೆ. ಅವುಗಳ ಪಟ್ಟಿ ಇಂತಿದೆ ;

ಕಾದಂಬರಿಗಳು :
1. ದರೋಡೆಕೋರ
2. ಅಂಬೇಡ್ಕರ್ ಮತ್ತೇ ಬಂದ್ರು
3. ಮನುಕುಲದ ಮಹಾಚೇತನ (ಅನುವಾದ)
4. ವಡ್ಡರ ವೇದನೆ (ಅನುವಾದ)
5. ಯುಗಾರಂಭ (ಅನುವಾದ)
ಕಥಾ ಸಂಕಲನಗಳು :
6. ನಮ್ಮೊಳಗಿನ ನಾವು
7. ಬೇಪಾಂವ ತಲಿ
8. ಕಣ್ಣು ಕಂಡ ಸತ್ಯಗಳು (ಅನುವಾದ)
ಕವಿತಾ ಸಂಕಲನಗಳು :
9. ಡೈರಿ ಧಿಮಾಕು
10. ಮೋಡ ಕಟ್ಟೇತಿ
ನಾಟಕಗಳು :
11. ಭೀಮಾ ಕೋರೆಗಾಂವ್
12. ಮಿಸೆಸ್ ಅಂಬೇಡ್ಕರ್
13. ಕಾಗೆಗಳ ಮಧ್ಯೆ ಕೋಗಿಲೆ
14. ತಮಸೋಮ
15. ಆ ಒಂದು ರಾತ್ರಿ
16. ಕಲ್ಯಾಣಕ್ಕೆ ಅಲ್ಲ ಈ ದಾರಿ
17. ಪಂಜರದ ಗಿಳಿ
ವೈಚಾರಿಕ ಲೇಖನಗಳು :
18. ಮನುಸ್ಮøತಿ ಇನ್ನೂ ಸುಟ್ಟಿಲ್ಲ : ಸುಡಬೇಕಿದೆ
19. ದೇವದಾಸಿ ಮತ್ತು ಬೆತ್ತಲೆ ಸೇವೆ (ಅನುವಾದ)
20. ನಾಗವಂಶಜ : ದಲಿತ ಅಸ್ಮಿತೆ (ಅನುವಾದ)
21. ಕೋರೆಗಾಂವ್ ಕದನ : ದಲಿತ ವಿಜಯ (ಅನುವಾದ)
22. ಹೊಸ ದಿಕ್ಕು : ಹೊಸ ಹಾದಿ
23. ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯ
ವ್ಯಕ್ತಿ ಚಿತ್ರಣಗಳು :
24. ಯಶವಂತರಾವ್ ಭೀಮರಾವ್ ಅಂಬೇಡ್ಕರ್
25. ನಾಮದೇವ ಢಸಾಳ
26. ಗಡಿಯಿಲ್ಲದ ಲೇಖನಿ (ಅನುವಾದ)
27. ಹೋರಾಟದ ಬದುಕು (ಅನುವಾದ)
28. ಕಾಡಿನ ಹಾದಿಯಲ್ಲಿ (ಅನುವಾದ)
ಸಂಶೋಧನೆಗಳು :
29. ಕನಕದಾಸರ ಕುರಿತ ನಾಟಕಗಳಲ್ಲಿ ಸಾಂಸ್ಕøತಿಕ ಚಲನಶೀಲತೆ
30. ಕನ್ನಡ-ಮರಾಠಿ ಅನುವಾದ ಸಾಹಿತ್ಯ
31. ದಲಿತ-ಬಂಡಾಯ ಕಥಾಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ
ಪ್ರಶಸ್ತಿಗಳು :  
1. ಪ್ರಬುದ್ಧ ಭಾರತ ರಾಷ್ಟ್ರೀಯ ಕಲಾಶ್ರೀ ಪ್ರಶಸ್ತಿ – 2016
2. ಶಾಹು ರತ್ನ ಪ್ರಶಸ್ತಿ – 2016               
3. ಡಾ. ಎಚ್.ಎನ್. ಪ್ರಶಸ್ತಿ-2017
4. ವಿಜ್ಜಾಭೂಷಣ ಪ್ರಶಸ್ತಿ -2017
ಫೆಲೋಶಿಪ್‍ಗಳು :
1. ಯುಜಿಸಿ ಜ್ಯೂನಿಯರ್ ರೀಸರ್ಚ್ ಫೆಲೋಶಿಪ್-2001   
2. ಯುಜಿಸಿ ಪೋಸ್ಟ್ ಡಾಕ್ಟರಲ್ ಫೆಲೋಶಿಪ್–2009     
3. ಯುಜಿಸಿ ಡಾ. ಎಸ್. ರಾಧಾಕೃಷ್ಣನ್ ಪೋಸ್ಟ್ ಡಾಕ್ಟರಲ್ ಫೆಲೋಶಿಪ್–2015 
4. ರಾಷ್ಟ್ರೀಯ ಸಂತಕವಿ ಕನಕದಾಸ ರೀಸರ್ಚ್ ಫೆಲೋಶಿಪ್–2015     
5. ಕುವೆಂಪು ಭಾಷಾ ಭಾರತಿ ಅನುವಾದ ಫೆಲೋಶಿಪ್-2015
6. ಕರ್ನಾಟಕ ನಾಟಕ ಅಕಾಡೆಮಿ ಫೆಲೋಶಿಫ್ - 2018

ಅಪ್ರಕಟಿತ ನಾಟಕಗಳು : 1. ಬಂಗಾರದ ಹಳ್ಳಿ 2.  ಕೊಡ್ಲಿ-ಕುಡಗೋಲು 3. ಯಮನ ಮತ್ತೊಂದು ಸೋಲು (ನಾಟಕಗಳು)


ನಾಟಕ ನಿರ್ದೇಶನ : 1. ಕಾಗೆಗಳ ಮಧ್ಯೆ ಕೋಗಿಲೆ  2. ಕೊಡ್ಲಿ-ಕುಡಗೋಲು 3. ಬಂಗಾರದ ಹಳ್ಳಿ 4. ಯಮನ ಮತ್ತೊಂದು ಸೋಲು 5. ತಮಸೋಮ...   6. ಮಿಸೆಸ್ ಅಂಬೇಡ್ಕರ್ 7. ಹಲವಾರು ಬೀದಿ ನಾಟಕಗಳು

ಸಿನೇಮಾ ನಿರ್ದೇಶನ : ಧಾಂಗಡಿ : 2017

ಸಿನೇಮಾದಲ್ಲಿ ನಟನೆ  : 1. ಸೂರ್ಯಕಾಂತಿ : 2010 2. ರಮಾಬಾಯಿ : 2015 3. ಕಾಲೇಜ್ ಮಾಫಿಯಾ : 2016 4. ಧಾಂಗಡಿ : 2017   5. ಕಾಲಬ್ರಹ್ಮ : 2018

ಟಿ.ವಿ. ಸಿರೀಯಲ್‍ಗಳಲ್ಲಿ ನಟನೆ : 1. ಗಂಗಾ : 2016

ಕಿರುಚಿತ್ರದಲ್ಲಿ ನಟನೆ  : 1. ಹೆಲ್ಮೇಟ್ : 2015

ದೂರದರ್ಶನದಲ್ಲಿ ನಟನೆ : ಮಿಂಚು (ಎರಡು ಭಾಗದ ದೂರದರ್ಶನ ನಾಟಕ) -  1998

ಇತರೆ ಅನುಭವ-ಅರ್ಹತೆಗಳು :
1. ನಾಡೋಜ ದೈನಿಕದಲ್ಲಿ ವರದಿಗಾರನಾಗಿ ಸೇವೆ (ಜೂನ್ 1998 ರಿಂದ ಆಗಸ್ಟ್ 1999 ರವರೆಗೆ)
2. ಹಸಿರುಕ್ರಾಂತಿ ದೈನಿಕದಲ್ಲಿ ವರದಿಗಾರನಾಗಿ ಸೇವೆ (ಸಪ್ಟೆಂಬರ್ 1999 ರಿಂದ ಅಗಸ್ಟ್ 2001 ರವರೆಗೆ)
3. ಸಂಘರ್ಷ ವಾರಪತ್ರಿಕೆಯಲ್ಲಿ ಉಪಸಂಪಾದಕನಾಗಿ ಸೇವೆ (2001)
4. ಕರ್ನಾಟಕ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ, ಬೆಳಗಾವಿಯ ಕನ್ನಡ ವಿಭಾಗದ `ನಮ್ಮ ನೆನಪು’ವಾರ್ಷಿಕ ಪತ್ರಿಕೆ ಸಂಪಾದಕನಾಗಿ ಸೇವೆ -2007-08, 2008-09 ಮತ್ತು 2009-10



No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.