ಮರೆಯುವ ಮುನ್ನ
ಮೇಲೇರಿಕೆಗೆ ಮೆಟ್ಟಲಾಗಿದ್ದವರ
ಒಮ್ಮೆ ನೆನಪಿಸಿಕೊಳ್ಳಿ !
ಮರೆಯಾದವರನ್ನೊಮ್ಮೆ ಕಣ್ತುಂಬಿಕೊಳ್ಳಿ
ಮೆರೆದವರನ್ನೂ ಮುಂದಿಟ್ಟುಕೊಳ್ಳಿ !
ಮರೆತವರನ್ನೂ ಮನಸ್ಸಿನಲ್ಲಿಟ್ಟುಕೊಳ್ಳಿ !
ಆಮೇಲೆ ಎಲ್ಲವನ್ನೂ ಮರೆತು ಬಿಡಿ !
ಮೇಲೇರಿಕೆಗೆ ಮೆಟ್ಟಲಾಗಿದ್ದವರ
ಒಮ್ಮೆ ನೆನಪಿಸಿಕೊಳ್ಳಿ !
ಮರೆಯಾದವರನ್ನೊಮ್ಮೆ ಕಣ್ತುಂಬಿಕೊಳ್ಳಿ
ಮೆರೆದವರನ್ನೂ ಮುಂದಿಟ್ಟುಕೊಳ್ಳಿ !
ಮರೆತವರನ್ನೂ ಮನಸ್ಸಿನಲ್ಲಿಟ್ಟುಕೊಳ್ಳಿ !
ಆಮೇಲೆ ಎಲ್ಲವನ್ನೂ ಮರೆತು ಬಿಡಿ !
ಮನಸ್ಸು ನಿರಾಳವಾಗುತ್ತದೆ !
ಡಾ. ಸಿದ್ರಾಮ ಕಾರಣಿಕ
No comments:
Post a Comment