ನೀವೂ ಬರೆಯಿರಿ.........

ಆತ್ಮೀಯರೇ,
ವೈಚಾರಿಕವಾದ, ವೈಜ್ಞಾನಿಕವಾದ ವಿಚಾರಗಳನ್ನು ಈ ಬ್ಲಾಗಿನ ಮೂಲಕ ತಾವು ಹರಿಯಬಿಡಬಹುದು. ತಮ್ಮ ಬರಹಗಳನ್ನು ನಮಗೆ ಈ ಕೆಳಗಿನ ಈಮೇಲ್ ವಿಳಾಸಕ್ಕೆ ಕಳುಹಿಸಿ ಕೊಡಿ. ಪುರೋಗಾಮಿ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಬರಹಗಳನ್ನು ಸೂಕ್ತ ಬದಲಾವಣೆ ಮಾಡುವ ಮುಂಚೆ ತಮಗೆ ತಿಳಿಸಲಾಗುತ್ತದೆ. ತಮ್ಮ ಒಪ್ಪಿಗೆ ಸಿಕ್ಕ ನಂತರವೇ ಪ್ರಕಟಿಸಲಾಗುತ್ತದೆ. 

ಯಾವುದೇ ನಿಗದಿತ ದಿನಾಂಕದ ಅವಶ್ಯಕತೆಯಿಲ್ಲ.
 ತಮ್ಮ ಮನಸ್ಸು ಬಂದಾಗ ಬರಹಗಳನ್ನು ಕಳುಹಿಸಿ ಕೊಡಿ.

ಈಮೇಲ್ ವಿಳಾಸ : karanik.1975@gmail.com

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.