Tuesday, November 29, 2011

ಮಾತ್ಗವಿತೆ-10

ಪುಟಿ ಪುಟಿದು ಹಿಂಡಿ ಪುಡಿ ಪುಡಿ
ಮಾಡುವ ಹಠದ ಉಮೇದಿನಲ್ಲಿ
ಬಾಯಿ ಹಿಡಿದರೆ ಬಾಲದಿಂದ ಏಟು ;
ಬಾಲ ಹಿಡಿದರೆ ವಿಷದ ಹಲ್ಲುಗಳ ನಾಟು
ನೆನಪು ಎಂಬುದೊಂದು ನಾಗರಹಾವು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.