ಎದೆಗಾರಿಕೆಯ ಧ್ವನಿ
ಆಗು ಬೇಡವೆಂದವರುಂಟೆ?
ಆಗುವ ಮುನ್ನ ಬಳುವಳಿಯ ಹಂಗೇಕೆ?
ಆಗಬೇಕೆಂಬ ದೃಢತೆಯಿದ್ದಾಗ ಸ್ವೀಕಾರದ ಉಸಾಬರಿಯೇಕೆ?
ಆಗಬೇಕು ಕೇವಲ ಚಪ್ಪಡಿ ಸೀಳಿಕೊಂಡು ಬರುವ ಧ್ವನಿಯಷ್ಟೇಕೆ?
ಆಗಲೇಬೇಕು ಸಮೂಹದ ಎದೆಗಾರಿಕೆಯ ಧ್ವನಿಯಾಗಲು ಅನುಮತಿಯೇಕೆ?
ಆಗುವುದು ಬೇಕು ಈ ಮಾನವ ಜನಾಂಗಕ್ಕೆ ಪೂರ್ತಿಯಾದ-ಸ್ಪೂರ್ತಿಯಲ್ಲವೇ?

- ಸಿದ್ಧರಾಮ ಹಿಪ್ಪರಗಿ
No comments:
Post a Comment