ರಾಯಬಾಗದ ಡಾ. ಅಂಬೇಡ್ಕರ್ ಜನಜಾಗೃತ ಯುವಕ ಮಂಡಳದೆ ವತಿಯಿಂದ ದಿನಾಂಕ 01-01-1993 ರಂದು ರಾಯಬಾಗದ ಸರಕಾರಿ ಮಾದರಿ ಗಂಡುಮಕ್ಕಳ ಶಾಲಾ ಆವರಣದಲ್ಲಿ ನಾನು ಬರೆದು, ನಿರ್ದೇಶನ ಮಾಡಿ, ನಾಯಕನಟನಾಗಿ ಅಭಿನಯಿಸಿದ 'ಕಾಗೆಗಳ ಮಧ್ಯೆ ಕೋಗಿಲೆ' ಅರ್ಥಾರ್ಥ 'ದುರುಳನ ದುರಾಸೆ' ಎಂಬ ನನ್ನ ಮೊದಲ ರಂಗ ನಾಟಕ ಇದು. ಇಲ್ಲಿಯ ಅನುಭವಗಳನ್ನು ಆಮೇಲೆ ಹಂಚಿಕೊಳ್ಳುತ್ತೇನೆ. ಇದು ಭಿತ್ತಿಪತ್ರ ಮಾತ್ರ.Friday, January 06, 2012
ನನ್ನ ಮೊದಲ ನಾಟಕ !
ರಾಯಬಾಗದ ಡಾ. ಅಂಬೇಡ್ಕರ್ ಜನಜಾಗೃತ ಯುವಕ ಮಂಡಳದೆ ವತಿಯಿಂದ ದಿನಾಂಕ 01-01-1993 ರಂದು ರಾಯಬಾಗದ ಸರಕಾರಿ ಮಾದರಿ ಗಂಡುಮಕ್ಕಳ ಶಾಲಾ ಆವರಣದಲ್ಲಿ ನಾನು ಬರೆದು, ನಿರ್ದೇಶನ ಮಾಡಿ, ನಾಯಕನಟನಾಗಿ ಅಭಿನಯಿಸಿದ 'ಕಾಗೆಗಳ ಮಧ್ಯೆ ಕೋಗಿಲೆ' ಅರ್ಥಾರ್ಥ 'ದುರುಳನ ದುರಾಸೆ' ಎಂಬ ನನ್ನ ಮೊದಲ ರಂಗ ನಾಟಕ ಇದು. ಇಲ್ಲಿಯ ಅನುಭವಗಳನ್ನು ಆಮೇಲೆ ಹಂಚಿಕೊಳ್ಳುತ್ತೇನೆ. ಇದು ಭಿತ್ತಿಪತ್ರ ಮಾತ್ರ.
Subscribe to:
Post Comments (Atom)
ದಾಸಿಮಯ್ಯನ ವಚನ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.
-
ತಪೋನಂದನ : ಮಹಾಶ್ವೇತೆಯ ತಪಸ್ಸು ೧ ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರಯಾತ್ರಿ. ಆ ಊರ್ಧ್ವಮುಖದ, ಗಗನಗಮನದ ಮತ್ತು ನಕ...
No comments:
Post a Comment