Wednesday, January 25, 2012

ಮಾತ್ಗವಿತೆ-37

ತಬ್ಬಿದ ತೆಪ್ಪದಲಿ ಅಬ್ಬಾ ಎನುವ ಮನಸು
ಬಿಡದೇ ಹೋದಾಗ ಯಾಕೋ ಕಸಿವಿಸಿ !
ಇದೇನು ಬಿಡದ ಜಂಜಾಟವೆಂಬ ಗುಂಗು
ಬಿಡಬೇಕು ಎಂದಾಗೊಮ್ಮೆ
ಇನ್ನೊಂದಿಷ್ಟು ಎನ್ನುವ ಹಂಗು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.