Sunday, January 08, 2012

ಮಾತ್ಗವಿತೆ-32

ಕ್ಷಣದ ಆಸೆಗೆ ಮನದ ಭಂಜಿಕೆ
ಅಂಜಿಕೆಯ ಅಂಕೆ ತಪ್ಪಿದ ಎಗರಾಟ !
ಅಬ್ಬಾ ! ನೋವಿನ ಸುಖಕೆ
ಮತ್ತೇ ಮುಲುಕಾಟ ; ಬಿಡದು
ಮಾಯೆಯ ಮೋಹ ; ದಾಸನ
ಮಾಡಿಕೋ ಎನ್ನ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.