Monday, January 02, 2012

ಬಸೂ ಅವರ : 'ಹೃದಯಕ್ಕೆ ಏನೋ ಆಗಿದೆ .... !'


ಬಸೂ (ಬಸವರಾಜ ಸುಳೇಭಾವಿ)

ಈ ಹೃದಯಕ್ಕೇನೊ
ಆಗಿದೆನಿಸಿ
ಮುಟ್ಟಿಕೊಂಡೆ
ಕೈಗೆ
ನಿನ್ನ ಹೃದಯ
ತಾಕಿ
ಮುಟ್ಟಿಕೊಂಡ ಬೆರಳು
ಒದ್ದೆಯಾದವು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.