Monday, January 02, 2012

ಮಾತ್ಗವಿತೆ-27

ತಿರು ತಿರುಗಿ ನೋಡುತ್ತಲೇ ಕತ್ತರಿಯಲ್ಲಿ ಮಾಯವಾದೆಯಲ್ಲ
ಹಾರಗುದುರಿ ಬೆನ್ನ ಏರಿ ದೂರ ದೂರ ಹೋಗಬೇಕು
ಮತ್ತೇ ಮತ್ತೇ ಪತರಗುಟ್ಟುವಂತೆ ಬೆವರಿಳಿಸಬೇಕು
ಎಂಬುದು ಇನ್ನು ಯಾವಾಗಲೋ ?
ನಾನು ಆಶಾವಾದಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.