Friday, February 03, 2012

ಕಲಾವಿದ ಕರಿಬಸವಯ್ಯ ಮುಗಿಸಿದ ಜೀವನ ಯಾತ್ರೆ !


karibasavaiah is deadನಾಲ್ಕಾರು ದಿನಗಳ ಹಿಂದೆ ಸಾಹಿತಿಯೊಬ್ಬರನ್ನು ಕಳೆದುಕೊಂಡ ನಾವು ಈಗ ಕಲಾವಿದರೊಬ್ಬರನ್ನು ಕಳೆದುಕೊಂಡಿದ್ದೇವೆ. ನಿಜಕ್ಕೂ ಕರಿಬಸವಯ್ಯ ಅವರಿಲ್ಲದೆ ಉತ್ತಮವಾದ ಪ್ರತಿಭೆಯೊಂದು ಮುರುಟಿದಂತಾಯಿತು. ಹಾಸ್ಯಪ್ರಜ್ಞೆಯು ಕಳೆಗುಂದಿದಂತಾಯಿತು ಮತ್ತು ಕರಿಬಸವಯ್ಯ ಅವರ ಚತುರೋಕ್ತಿಗಳಿಲ್ಲದೆ ಕನ್ನಡನಾಡು ಬಡವಾಯಿತು !
ಮನೆ ಮಂದಿಯ ಮನಸೂರೆಗೊಂಡ ಕಲಾವಿದ ಹಾಸ್ಯದಷ್ಟೇ ಗಂಭೀರ ಪಾತ್ರಗಳಲ್ಲೂ ತಮ್ಮ ಅಭಿನಯವನ್ನು ತೋರಿಸಿದವರು. ಹರಿಕಥೆ ಹೇಳುವಾಗಲೂ ಅವರ ಪ್ರಜ್ಞೆ ಯಾವಾಗಲೂ ಮಾನವ ಬದುಕಿನ ನೆಲೆಯನ್ನೇ ಹುಡುಕುತ್ತಿತ್ತು.

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.