Tuesday, February 28, 2012

ಮಾತ್ಗವಿತೆ-43

ಮನಸಿನೊಂದಿಗೆ ಆಟವಾಡಲು 
ನಮಗೆ ಬರುವುದಿಲ್ಲ
ಹೀಗಾಗಿಯೇ ಪ್ರೇಮದ ಪಂದ್ಯದಲ್ಲಿ 
ನಾನು ಸೋತು ಹೋದೆ
ನನ್ನ ಬದುಕಿನ ಬಹಳಷ್ಟು 
ನಂಬಿಕೆಯ ಪ್ರೀತಿ ನಿನ್ನ ಮೇಲಿತ್ತು
ಹೀಗಾಗಿಯೇ ನನ್ನನ್ನು 
ಜೀವಂತ ಬಲಿ ಕೊಡಲಾಯಿತು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.