Wednesday, February 15, 2012

ಮಾತ್ಗವಿತೆ-42

ಪಕ್ವವಾದ ಮೇಲೆ ಪ್ರೀತಿ-ಪ್ರೇಮ
ಅವಲಂಬನವಲ್ಲ ; ಅರಿತುಕೊಳ್ಳುವಿಕೆ !
ಮರೆತು ಒರತೆ ಬತ್ತಿದರೆ
ಚಿಗುರು ಮೂಡುವುದಾದರೂ ಹೇಗೆ ?
ಹನಿ ಹನಿಸಿ ಕೆನೆ ತೆಗೆಯಿರಿ
ಮನೆ-ಮನಕೆ ಮುದವಿರುತ್ತದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.