ಅಯ್ಯೋ ! ಯಾಕೆ ಹೀಗಾಯಿತು ?
ಗುಲಾಮಗಿರಿ ಬಿಡಿಸಿಕೊಂಡವರೇ
ಗುಲಾಮರನ್ನು ಖರೀದಿಸುತ್ತಿದ್ದಾರೆ !
ಮಾತಿಲ್ಲದ ಮೂಕರಾದವರು ಬಾಯಿ ಬಂದಾಗ
ಮತ್ತೇ ಮೂಕರಂತೆ ಇರಬಯಸುವ ಕಾರಣವೇನೋ ?
ಇನ್ನೂ ಮೂಕವಾಗಿರುವ ಮಂದಿಗಿ ಮಾತಾಗಬಾರದೇ ?
ಗುಲಾಮಗಿರಿ ಕೆಟ್ಟದ್ದು ಸ್ವಾಮಿ ;
ಮಾನಸಿಕ ಗುಲಾಮಗಿರಿ ಇನ್ನೂ ಕೆಟ್ಟದ್ದು.. !
ಗುಲಾಮಗಿರಿ ಬಿಡಿಸಿಕೊಂಡವರೇ
ಗುಲಾಮರನ್ನು ಖರೀದಿಸುತ್ತಿದ್ದಾರೆ !
ಮಾತಿಲ್ಲದ ಮೂಕರಾದವರು ಬಾಯಿ ಬಂದಾಗ
ಮತ್ತೇ ಮೂಕರಂತೆ ಇರಬಯಸುವ ಕಾರಣವೇನೋ ?
ಇನ್ನೂ ಮೂಕವಾಗಿರುವ ಮಂದಿಗಿ ಮಾತಾಗಬಾರದೇ ?
ಗುಲಾಮಗಿರಿ ಕೆಟ್ಟದ್ದು ಸ್ವಾಮಿ ;
ಮಾನಸಿಕ ಗುಲಾಮಗಿರಿ ಇನ್ನೂ ಕೆಟ್ಟದ್ದು.. !
No comments:
Post a Comment