Wednesday, July 10, 2013

ಮಾತ್ಗವಿತೆ-133

ಒಂದು ಸುಳ್ಳು ಹೇಳಿದೀರಿ
ಅದ ಮುಚ್ಚಲು ಇನ್ನೊಂದ ಹೇಳಿದೀರಿ !
ಮತ್ತೇ ಮುಚ್ಚಿಕೊಳ್ಳಲು ಕೆಲವು ಸಲ ಮೌನವಾದೀರಿ
ಮತ್ತೊಮ್ಮೆ ಬಾಯಿ ಕಿಸಿದು ನಕ್ಕು ಬಿಟ್ಟೀರಿ !
ಯಾಕೆ ಒಂದ ಮಾಡಲು ಹೋದಾಗ ಎರಡೂ ಮಾಡಿಕೊಳ್ಳುತ್ತೀರಿ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.