Thursday, July 11, 2013

ಮಾತ್ಗವಿತೆ-136

ಕಡಿದು, ಕಚ್ಚಿ ತಿನ್ನಬೇಕೆಂಬ
ಹಂಬಲದಿಂದಲೇ ಒಳ ನುಗ್ಗಿದ್ದೆ...
ಅದೇನಾತೋ ಗೊತ್ತಿಲ್ಲ
ಲೋಳೆ ರಸವೆಲ್ಲ ಲಾವಾರಸವಾಗಿ
ಸುಡತೊಡಗಿದ್ದು
ಬೆಡಗೋ ... ? ಬೆರಗೋ ... ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.