Tuesday, September 24, 2013

ಮಾತ್ಗವಿತೆ-149

ನೀನೇ ವೀಣೆ
ನಾ ವೈಣಿಕ ಅಲ್ಲ 
ನೀನೇ ವೀಣೆ
ನಾನು ತಂತಿಯೂ ಅಲ್ಲ !
ನೀನು ವೀಣೆ
ನಾನು ಸ್ವರದ 
ಮಾಧುರ್ಯಕ್ಕೆ
ಸೋಲುವ ಹುಲು ;

ಮಾಣಿಸಿದರೆ ಮಾನವ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.