ಆಕೆಯ ಸುಂದರತೆಯ ಬಗ್ಗೆ
ನನ್ನದು ಯಾವುದೇ ತಕರಾರು ಇಲ್ಲ
ಬರೀ ಸಿಂಗಾರದಲ್ಲೇ ಕಾಲ ಕಳೆಯೋದು
ನನಗೆ ಆಗಿ ಬರೋದಿಲ್ಲ !
ಸುಂದರತೆ ರೂಪ-ರುಪಾಯಿಯಲ್ಲಿ ಇರಲ್ಲ !
ಚೆಂದದ ದಿರಿಸಿನ ಧಿಮಾಕಿನಲ್ಲಿ ಇರಲ್ಲ
ಅಂದದ ಬಣ್ಣದಿಂದ ಬರಲ್ಲ
ಅದು ಮನಸಿನ ನೋಟ ;
ಕೂಟಕ್ಕೆ ಬೇರೇನು ಬೇಕು ?
ನನ್ನದು ಯಾವುದೇ ತಕರಾರು ಇಲ್ಲ
ಬರೀ ಸಿಂಗಾರದಲ್ಲೇ ಕಾಲ ಕಳೆಯೋದು
ನನಗೆ ಆಗಿ ಬರೋದಿಲ್ಲ !
ಸುಂದರತೆ ರೂಪ-ರುಪಾಯಿಯಲ್ಲಿ ಇರಲ್ಲ !
ಚೆಂದದ ದಿರಿಸಿನ ಧಿಮಾಕಿನಲ್ಲಿ ಇರಲ್ಲ
ಅಂದದ ಬಣ್ಣದಿಂದ ಬರಲ್ಲ
ಅದು ಮನಸಿನ ನೋಟ ;
ಕೂಟಕ್ಕೆ ಬೇರೇನು ಬೇಕು ?
No comments:
Post a Comment