Tuesday, December 27, 2011

ಮಾತ್ಗವಿತೆ-25

 











ಮತ್ತೊಮ್ಮೆ ಮಾತನಾಡುವ  
ಸಮಯ ಬಂದಿದೆ
ಮತ್ತೊಮ್ಮೆ ವಾದಿಸುವ ; 
ಸಂವಾದಿಸುವ, ಸಂವಾದಕ್ಕೆ
ಸ್ಫೂರ್ತವಾಗುವ ಕಾಲ ಕೂಡಿದೆ
ನಿನ್ನೊಳಗಿನ ನನ್ನ 
ಮತ್ತು 
ನನ್ನೊಳಗಿನ ನಿನ್ನ
ಅನಾವರಣ ಮಾಡಿಕೊಳ್ಳುವ 
ಕಾಲ ಇದೀಗ 
ಮುಕ್ತವಾಗಿದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.