Monday, December 12, 2011

ವಚನ-16

ಹೇಳಲು ಕಾರಣಗಳಿಲ್ಲ ; ಹೇಳಿ ಬಿಡಲೂ ಕಾರಣಗಳಿಲ್ಲ !
ಹೇಳಿದ್ದು ಅರಗಿಸಿಕೊಳ್ಳಲಾರದವರ ಮುಂದೆ
ಮತ್ತೇ ಮತ್ತೇ ಹೇಳಿ ಪ್ರಯೋಜನವೂ ಇಲ್ಲ !
ಹೇಳಿಕೆ-ಕೇಳಿಕೆಗಳಿಗೆ ಸಮಯ-ಸಂದರ್ಭಗಳು
ಇರುವುದಿಲ್ಲ ಹೇಳಿದರೂ ಹೇಳದಂತಿರಬೇಕು ;
ಕಾರಣಿಕ ಸಿದ್ದರಾಮ ಕೇಳಿದರೂ ಕೇಳದಂತಿರಬೇಕು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.