Saturday, August 10, 2013

ಮಾತ್ಗವಿತೆ-139

ಬಯಕೆಗಳೇ ಯಾಕೆ ಹೀಗೆ ಕಸಿವಿಸಿ ?
ಬಸಿರು ತುಂಬಿಕೊಳ್ಳಲಿ, ಹಸಿರಾಗಲಿ
ಉಸಿರು ಮೂಡಲಿ...... ಹೆಸರಾಗಲಿ
ಉಸಿರು ಮೂಡಿ ಹೆಸರಾದಾಗ
ಹೊಸದಾಗಿ ಬನ್ನಿ ಖುಷಿ ಖುಷಿಯಲಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.