Saturday, August 31, 2013

ಮಾತ್ಗವಿತೆ-143

ಬಸಿರು ಬರಿದಾದಾಗ ಮಾತು ಬರುವುದಿಲ್ಲ
ಉಸಿರು, ಹಸಿರಾಗಿಸುವ ಕನಸಿಗೆ
ಹುಳ ಮೆತ್ತಿಕೊಂಡರೆ
ಹೂವಾಗುವುದು ದೂರವೇ ಉಳಿಯಿತು
ಬೇಂದ್ರೆ ಅಜ್ಜನ ರೀತಿ

ನಾನು ಪ್ರಲಾಪಿಸಲಾರೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.