Thursday, May 03, 2012

ಈ ದೇಶದ ಕಥೆ ಇಷ್ಟೆ ..... !

ಎಂಥ ಚೆಂದಿತ್ತ ಹಿಂದೂಸ್ತಾನ ಹಿಂಗ್ಯಾಕಾಯಿತೋ ಮೈಲಾರದೇವಾ
ದೇವರು ಹುಟ್ಟಿದ ಭೂಮಿಯ ಮ್ಯಾಲ ರಾಕ್ಷಸರವತಾರೋ ಮೈಲಾರದೇವಾ !

-ಪೋಲೀಸ್ ಪಾಟೀಲರ ಲಾವಣಿಯಿಂದ ಆಯ್ದುಕೊಂಡ ಸಾಲುಗಳು

2 comments:

  1. ಅಣ್ಣಾವ್ರೇ ಲಾವಣಿ ಓಕೆ....
    ಆದರೆ....
    ಈ ಪೋಟೋ ಯಾಕೆ.....
    ತಿಳಿಸುತ್ತಿರೆಂದು ನಂಬಿರುವೆನು...
    ಶುಭವಾಗಲಿ

    ReplyDelete
    Replies
    1. ಈ ನಾಡ ಮಣ್ಣಿನಲ್ಲಿ ಮಣ್ಣಾದ ನನ್ನ ಜನರು !

      Delete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.