ನಿನ್ನ ಬೆತ್ತಲೆ ತೊಡೆಯ ಮೇಲೆ
ಎಷ್ಟೊಂದು ನೆತ್ತರು !
ಅತ್ತು ಬಿಡು ಒಮ್ಮೆ
ಆದ ಅವಮಾನ-ಆಘಾತಗಳ ಮರೆಯುವಂತೆ !
ಮೋಸದಾಟದಲಿ ಬಲಿ ಬಲಿ ಮಾಡಿದವರ
ಕ್ಷಮಿಸಿ ಬಿಡು !
ಯಾಕೆಂದರೆ ನೀನು ಸುಯೋಧನ !
ಎಷ್ಟೊಂದು ನೆತ್ತರು !
ಅತ್ತು ಬಿಡು ಒಮ್ಮೆ
ಆದ ಅವಮಾನ-ಆಘಾತಗಳ ಮರೆಯುವಂತೆ !
ಮೋಸದಾಟದಲಿ ಬಲಿ ಬಲಿ ಮಾಡಿದವರ
ಕ್ಷಮಿಸಿ ಬಿಡು !
ಯಾಕೆಂದರೆ ನೀನು ಸುಯೋಧನ !
ದೈಹಿಕ ಹೊಡೆತಗಳ ನೆತ್ರರದಾಟದಿಂದ ಕಂಗಾಲಾಗಬೇಡ
ReplyDeleteನೆತ್ರರು ಹರಿದಷ್ಟು ನಿನ್ನಲ್ಲಿಯ ವೀರತ್ವ ಕಮ್ಮಿಯಾಗಲಾರದು
ಜೀವನವೆಂಬ ರಣರಂಗದಲ್ಲಿ ಅವಮಾನ-ಆಘಾತಗಳು ಸಹಜ
ವೀರನಾದವನು ಅವೆಲ್ಲವನ್ನೂ ಜೈಸಬೇಕೆ ಹೊರತು ಹೇರಿಕೊಳ್ಳಬಾರದಲ್ಲವೇ?
ಕ್ಷಮಿಸಬೇಡ ಯಾರನ್ನು...ಯಾವುದನ್ನೂ...ಮೆಟ್ಟಿ ನಿಲ್ಲು
ವೀರನಿಗೆ ಯೋಗ್ಯವಾದುದನ್ನು ಅನುಸರಿಸುವ ಛಲಗಾರನಾಗು
ಯಾಕಂದರೆ ನೀನು ಛಲವಾದಿ...ಹಟವಾದಿ...ಇತಿಹಾಸ ಪುರುಷ!!!
Hipparagi Siddaram
ಛಲವಾದಿಗೆ ಬಲವೂ ಇದೆ ಬುದ್ಧಿಯೂ ಇದೆ. ಇಲ್ಲದಿದ್ದರೆ ಇನ್ನೂ ಕಲ್ಲಾಗಬೇಕಿತ್ತು ! ಸಾಯುವ ಕೊನೆಯ ಗಳಿಗೆವರಿಗೂ ಧರ್ಮವನ್ನೇ ಪಠಿಸಿ ಮೋಸಕ್ಕೆ ಬಲಿಯಾದ ಛಲವಾದಿ ಸುಯೋಧನ ಆಗ ದೇಹ ಕಳೆದುಕೊಂಡಿರಬಹುದು ; ಇಂದು ಸಾವಿರಾರು ದೇಹಗಳೊಂದಿಗೆ ಮತ್ತೇ ಬಂದಿದ್ದಾನೆ ಎಂಬುದನ್ನು ಯಾಕೋ ಜನ ಮರೆಯುತ್ತಿದ್ದಾರೆ ಎನಿಸುವುದಿಲ್ಲವೆ ಸಿದ್ಧರಾಮಜೀ ?
Delete