Friday, March 07, 2014

ಮಾತ್ಗವಿತೆ-169

ಕೆಲರಿಗೆ ಧಿಮಾಕುಗಳು
ಕೆಲರಿಗೆ ಹಿಂಜರಿಕೆಗಳು
ಇನ್ನೂ ಕೆಲರಿಗೆ ಅಂಜಿಕೆಗಳು
ಧಿಮಾಕು ಇರಲಿ ; ಹಿಂಜರಿಕೆ-ಅಂಜಿಕೆ
ನಮ್ಮನ್ನೇ ಹಾಳು ಮಾಡುತ್ತವೆ !
ಮಿಗಿಲಾಗಿ ಅಸ್ಮಿತೆಯನ್ನು ಕುರೂಪಗೊಳಿಸುತ್ತವೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.