ವಾರದಲ್ಲಿ ನಾಲ್ಕೈದು ಸಲವಾದರೂ
ನಿನ್ನ ನೋಡುತ್ತೇನೆ !
ಮಾತಾಡುತ್ತೇನೆ ;
ಮನಸ್ಸಿನೊಳಗೆ ಇರುವುದ
ಹೇಳಬೇಕು ಎಂದುಕೊಳ್ಳುತ್ತೇನೆ !
ಸಾಧ್ಯ ಆಗುವುದೇ ಇಲ್ಲ ಯಾಕೆ ?
ಯಾಕೆಂದರೆ ಸುಂದರತೆ ;
ಸಂಗಾತದ ಬದುಕಿಗೆ ಅನಿವಾರ್ಯ ಅಲ್ಲ
ನಾನು ಅಂದುಕೊಂಡಿದ್ದು ; ನೀನು ?
ನಿನ್ನ ನೋಡುತ್ತೇನೆ !
ಮಾತಾಡುತ್ತೇನೆ ;
ಮನಸ್ಸಿನೊಳಗೆ ಇರುವುದ
ಹೇಳಬೇಕು ಎಂದುಕೊಳ್ಳುತ್ತೇನೆ !
ಸಾಧ್ಯ ಆಗುವುದೇ ಇಲ್ಲ ಯಾಕೆ ?
ಯಾಕೆಂದರೆ ಸುಂದರತೆ ;
ಸಂಗಾತದ ಬದುಕಿಗೆ ಅನಿವಾರ್ಯ ಅಲ್ಲ
ನಾನು ಅಂದುಕೊಂಡಿದ್ದು ; ನೀನು ?
No comments:
Post a Comment