ಜೀರ್ಣವಾಗುವಂತಿದ್ದರೆ
ತಿನ್ನಬೇಕು
ಜೀರ್ಣವಾಗುವಷ್ಟೇ
ತಿನ್ನಬೇಕು
ಬಕಾಬೋರಲು ಬಿದ್ದು
ಉಳ್ಳಾಡಿದರೆ
ಬಳ್ಳೊಳ್ಳಿ ಮೂಗಿಗೆ
ಇಡುವವರು ಇದ್ದಾರೆ
ಎಂಬ ಎಚ್ಚರಿಕೆಯಾದರೂ
ಇರಬೇಕು !
ಧಿಮಾಕಿಗೆ ದೀಡಪೈಸೆಯ ಕಿಮ್ಮತ್ತೂ ಇಲ್ಲ !
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.