Wednesday, November 09, 2011

ವಚನ-1


ಮಾತನಾಡದವರ ಮೂತಿಗೆ ಈ ವಚನ ;
ಸಾವಿಗೆ ಸೋತು ಜೋತು ಬಿದ್ದು ಬದುಕ ಕಲಿತವರ ಕಂಡೆ !
ಬಾವಿಗೆ ಹಾರಿ ಸಾವಿಗೆ ಸೋಲಿಸಿ ಬಂದವರ ಕಂಡೆ !
ನಾವೆಯಲ್ಲಿ ಕುಳಿತು ಸಾವಿಗೆ ಅಂಜಿದವರ ಕಂಡೆ !
ಭಾವಿಕ ಮನಿಸಿನ ಮನುಷ್ಯನ ಕಂಡು ಅಂಜಿದವರ ಕಂಡೊಡೆ
ಜೀವಿಸಬಾರದಿತ್ತು ಎನಿಸಿತ್ತು ಕಾರಣಿಕ ಸಿದ್ಧರಾಮ !
ಜೀವನಕ್ಕೆ ಅಂಜಿ ಓಡಬಾರದೆನಿಸಿ ಇರುವೆ ಗುರುವೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.