Saturday, November 26, 2011

ಮಾತ್ಗವಿತೆ-8



ಪ್ರಶ್ನೆಗಳಿಗೆ ಉತ್ತರ
ಸಿಗುವುದಿಲ್ಲ ಗೆಳತಿ !
ನಿತ್ಯ ನಿರಂತರದ ಬದುಕಿಗೆ
ಪ್ರಶ್ನೆ ಇರುವುದರಿಂದಲೇ
ಅರ್ಥ ಇದೆ !
ಪ್ರಶ್ನೆಗಳಿಗೆಲ್ಲ ಉತ್ತರ ಸಿಗುತ್ತಿದ್ದರೆ
ಲೋಕ ಯಾಂತ್ರಿಕವಾಗಿರುತ್ತಿತ್ತು !
ಕನಸು, ನೆನಪು, ವಿರಹ, ವೇದನೆ,
ವಿದ್ರೋಹ, ವಿಪರ್ಯಾಸ, ವಿಚಿತ್ರ
ಒಂದೂ ಇರುತ್ತಿರಲಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.