Tuesday, November 08, 2011

ಮರೆಯುವ ಮುನ್ನ

ಮರೆಯುವ ಮುನ್ನ 
ಮೇಲೇರಿಕೆಗೆ ಮೆಟ್ಟಲಾಗಿದ್ದವರ 
ಒಮ್ಮೆ ನೆನಪಿಸಿಕೊಳ್ಳಿ !
ಮರೆಯಾದವರನ್ನೊಮ್ಮೆ ಕಣ್ತುಂಬಿಕೊಳ್ಳಿ
ಮೆರೆದವರನ್ನೂ  ಮುಂದಿಟ್ಟುಕೊಳ್ಳಿ !
ಮರೆತವರನ್ನೂ  ಮನಸ್ಸಿನಲ್ಲಿಟ್ಟುಕೊಳ್ಳಿ !
ಆಮೇಲೆ  ಎಲ್ಲವನ್ನೂ ಮರೆತು ಬಿಡಿ ! 
   ಮನಸ್ಸು  ನಿರಾಳವಾಗುತ್ತದೆ !
                                                                  ಡಾ. ಸಿದ್ರಾಮ ಕಾರಣಿಕ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.