Friday, December 02, 2011

ಮಾತ್ಗವಿತೆ-13

ಮುಖದ ತುಂಬೆಲ್ಲ ಮೈಥುನದ ಖುಷಿ
ಮಾತಿನಲ್ಲೆಲ್ಲ ಮೈ-ಮನಗಳ ಮರೆವು !
ಮೈಯೊಳಗಿನ ಸಂಧಿಗೊಂದಿಗಳೆಲ್ಲ
ರಸ ಜಿನುಗಿಸಿ ಬೆವರಿಳಿಯುವ ಕಾಲಕ್ಕೆ
ಹಾರಿ ಹೋಗಿತ್ತು ಪಾಂಡವನ ಪ್ರಾಣಪಕ್ಷಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.