Sunday, January 01, 2012

ಮಾತ್ಗವಿತೆ-26

ಇಂದಿನ ಸಂಗಕ್ಕೆ ಹಿಂದಿನ ಭಾಂಗವೂ ಬೇಕು
ಮುಂದಿನ ಸಂಗತವೂ ಬೇಕು !
ಹಿಂದಿನದು - ಇಂದಿನದು ಸೇರಿಸಿಯೇ
ನಾಳೆಯ ಜಾಡು ಅರಿಯಬೇಕಲ್ಲವೆ ?
ಅರಿತು ಬಾಳದಿದ್ದರೆ ಅದು ಎಂಥ ಬದುಕು ?
ಕೊರಡು ಕೊನರಬೇಕಲ್ಲವೆ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.