Thursday, January 30, 2014

ಮಾತ್ಗವಿತೆ-166

ಮಾತಿನೊಳಗೆಯೇ ಮೈ ಮರೆಸುತ
ಸಾಥಿಯಾಗುವ ಸಂಭ್ರಮ ತಂದು
ಸಾಕ್ಷಿಗೇನೂ ಉಳಿಯದಂತೆ
ಸಾವಿನ ಕದ ತೆರೆದು ಹೋದದ್ದು ನ್ಯಾಯವೇ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.