Wednesday, October 09, 2013

ಮಾತ್ಗವಿತೆ-151

ನಿನ್ನ ಮದರಂಗಿ ಹಚ್ಚಿದ ಕೈಯನು ಕಂಡು
ರಕ್ತ ಮಡುವಿನ ಜಾತಿ-ಮತ-ಧರ್ಮ-ಪಂಥಗಳೆಲ್ಲವೂ
ಫಕ ಫಕನೇ ನಕ್ಕು ಬಿಟ್ಟವು !
ನಗಲಿ ಬಿಡು ಎಂದರೆ ಎಂಥ ಅನಾಹುತ ;
ನಿನ್ನ ಮದರಂಗಿ ನಾಚುವಂತೆ ರಕ್ತದ ಓಕಳಿಯಾಡಿ

ಮತ್ತೇ ಫಕ ಫಕನೇ ನಕ್ಕವು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.