Monday, November 26, 2012

ಮಾತ್ಗವಿತೆ- 103

ಗೆದ್ದಾಗ ಬಾಲ ಹಿಡಿಯೋ ಮಂದಿ
ಬಿದ್ದಾಗ ಆಳಿಗೊಂದೊಂದು ಕಲ್ಲು !
ಸೋಲು-ಗೆಲವು ಇರಬೇಕಲ್ಲವೆ ?
ಪ್ರತಿಸಲವೂ ನಾವೇ ಗೆಲ್ಲಬೇಕು ಅಂದ್ರೆ
ಅದೇನು ಪುರಾಣದ ಪವಾಡವೋ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.