Wednesday, November 21, 2012

ಮಾತ್ಗವಿತೆ-101

ಸುಖಕ್ಕೆ ಸಾವಿರದ ಹಾದಿಗಳು
ತುಂಬ ಹಾಸಿರುವ ಕಲ್ಲುಮುಳ್ಳುಗಳು  !
ಕತ್ತಲ ರಾತ್ರಿಗೆ ಚಂದ್ರನ ಬೆಳಕಿಲ್ಲ ;
ಇರುವುದೊಂದೇ ಮಿಣುಕುವ ಚುಕ್ಕಿ
ಮುಚ್ಚಿದ ಮೋಡಗಳ ತೆರೆ ಸರಿಸುವ
ಗೆಲುವಿನ ನಗೆ ಬೀರುತ್ತಿದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.