Sunday, February 12, 2012

ವಚನ-20

ಉದಕದಲ್ಲಿಯೇ ಬದುಕ ಮಾಡುವ ಹರಿಯ ಹೊಟ್ಟೆ ಖಾಲಿ
ಸದಕು ತಿಂದರೂ ಗೋದಿಯೇ ಬೇಕೆಂಬ ಹೋಳಿಗೆಯ ಖಯಾಲಿ
ಬಾಚಿದಷ್ಟೂ ಬೇಡಬೇಕು ಎಂಬುದು ಬೆಂಬಿಡದ ಆಸೆ
ಕಾರಣಿಕ ಸಿದ್ಧರಾಮ ಕಳವಳಕೆ ಕಾರಣ ಹುಡುಕಬೇಡ

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.